ನಮ್ಮ ಸದಾಸಂ - ಸಕಲ ದಾರಿ ಸಂಚಾರಿ ಬಗೆಗಿನ ಆಲೋಚನೆಗಳ ಹಾಗೂ ಅನುಭವಗಳ ಹಂಚಿಕೊಳ್ಳಲು ಈ ಪುಟವನ್ನು ಪ್ರಾರಂಬಿಸಿರುವೆ. ಇಂಗ್ಲೀಷಿನಲ್ಲಿ ATV ಯೆಂದು ಕರೆಸಿಕೊಳ್ಳುವ ವಾಹನಕ್ಕೆ ಹೆಸರು ಸಕಲ ದಾರಿ ಸಂಚಾರಿ ಎಂಬ ಕನ್ನಡದ ನಾಮಕರಣ ಶ್ರೀಪಡ್ರೆಯವರು ಟಂಕಿಸಿದ್ದು.
ಸದಾಸಂ ಬಗೆಗೆ ನನ್ನದೊಂದು ನೆಲೆ ಈಗಾಗಲೇ ಇದ್ದರೂ ಅದು ಸಮರ್ಪಕವಾಗಿಲ್ಲ ಮತ್ತು ಇದು ಹೆಚ್ಚು ಆನುಕೂಲ ಎನ್ನುವ ದೃಷ್ಟಿಯಲ್ಲಿ ಈ ಪುಟವನ್ನು ಪ್ರಾರಂಬಿಸಿದ್ದೇನೆ. .
ನಿಮ್ಮ ಅಭಿಪ್ರಾಯಗಳಿಗೆ ಸ್ವಾಗತ.
Saturday, June 21, 2008
Subscribe to:
Post Comments (Atom)
No comments:
Post a Comment